ಅಧ್ಯಕ್ಶ್

ಶ್ರೀ ಅರ್. ಪಿ. ನಾಯ್ಕ
ಮೈಥಿಲಿ, 14ನೇ ಬ್ಲಾಕ್
ದಾಂಡೇಲಿ-581325
ಉತ್ತರ ಕನ್ನಡ

ದೂರವಾಣಿ: 9448223109/9686906809

 

ಸಾಂದೆ:

 

ಶ್ರೀ ಜೋಕಿಂ ಸ್ಟ್ಯಾನ್ಲಿ (ಅಲ್ವಾರಿಸ್)
ಸ್ಲಿವ್ ರಿಯಾ
ಅಲ್ವಾರಿಸ್ ಕಾಂಪೌಂಡ್
ಪಚ್ಚನಾಡಿ, ಬೊಂದೆಲ್
ಮಂಗಳೂರು-575008

ದೂರವಾಣಿ: 9845044983

ಶ್ರೀ ದಾಮೋದರ್ ಬಂಡಾರಕರ್
ಮಲ್ಯಾಸ್ ಕಾಂಪೌಂಡ್
ರೈಲ್ವೆ ಸ್ಟೇಷನ್ ರಸ್ತೆ ಹತ್ತಿರ
ನೆಲ್ಲಿಕಟ್ಟೆ,ಪುತ್ತೂರು-574201

ದೂರವಾಣಿ: 9535618121

 

ಶ್ರೀ ಲಿಂಗಪ್ಪ ಗೌಡ ನಿರ್ಕೆರೆ
3/131, ಶ್ರೀ ಅನ್ನಪೂರ್ಣೇಶ್ವರಿ ನಿಲಯ,
ಪರಶುರಾಮನಗರ ನಿರ್ಕೆರೆ,
ಆಶ್ವತಪುರ ಅಂಚೆ
ತೆಂಕಮಿಜಾರ್ ವಿಲೇಜ್,
ಮಂಗಳೂರು-574227

ದೂರವಾಣಿ: 9164573387
9741507115

ಶ್ರೀ ಉಲ್ಲಾಸ್ ಲಕ್ಷ್ಮೀ ನಾರಾಯಣ(ಪ್ರಭು)
ಮುಕ್ಕಾಂ ಬೋಳಸಿಟ್ಟಾ(ಹಳಗಾ)
ಕಾರವಾರ-581328

ದೂರವಾಣಿ: 9449371332

 

ಶ್ರೀ ಸುಮಂಗಲ ಸದಾನಂದ ನಾಯಕ
ಹೌಸ್ ನಂ. 1889,
ದೇವಿ ದೇವಸ್ಥಾನದ ಹತ್ತಿರ
ಕೊಡಿಭಾಗ್, ಕಾರವಾರ-581303

ದೂರವಾಣಿ: 9845233672

ಶ್ರೀ ನಾಗೇಶ್ ಆಣ್ವೇಕರ್
ಶ್ರೀ ಗುರುಕೃಪಾ, ಟೊಲನಾಕಾ
ಡಾ.ಅಂಬೇಡ್ಕರ್ ಆಡ್ಡರಸ್ತೆ,
ನಂದನಗದ್ದ, ಕಾರವಾರ-581394

ದೂರವಾಣಿ: 9448827898

ಶ್ರೀ ರಾಮ.ಎ. ಮೇಸ್ತ
s/o.ಅಪ್ಪಣ್ಣ ಮೇಸ್ತ
ಆಣವೇಗದ್ದೆ ಶಿರೂರು,
ಸಾವಿತ್ರಿ ನಿಲಯ, ಕುಂದಾಪುರ ತಾಲುಕು,
ಉಡುಪಿ ಜಿಲ್ಲೆ.

ದೂರವಾಣಿ: 9448300782

ಶ್ರೀ ಸಂತೋಷ್ ಮಹಾಲೆ
ಮಹಿಷಿ ಬ್ಲಾಕ್,
ಗಂಡು ಮಕ್ಕಳ ತರಬೇತಿ ಕಾಲೇಜು ರಸ್ತೆ,
ಕಿತ್ತೂರು ಚೆನ್ನಮ್ಮ ಪಾರ್ಕ್ ಹತ್ತಿರ
ಧಾರವಾಡ-580 008

ದೂರವಾಣಿ: 9880854481

ಶ್ರೀ ಕೆ. ಲಕ್ಷಣ ಪ್ರಭು
ಸನ್ ಅಫ್ ವಿಠಲ್ ಪ್ರಭು
ಕಂಚಿಕಟ್ಟೆ ರೋಡ್,
ಕುಂಬ್ಳೆ-671321

ದೂರವಾಣಿ: 9746117777

ಶ್ರೀ ದಯಾನಂದ ಪಾಂಡು ಗೌಡ
ದಿಗಲಾಂಬ ಮೊಕ್ಕಂ
ಜೊಯಿಡಾ ತಾಲುಕು
ಉತ್ತರ ಕನ್ನಡ ಜಿಲ್ಲೆ.

ದೂರವಾಣಿ: 9481915251

ಶ್ರೀ ಮಾನ್ಯುವೆಲ್ ಸ್ಟೀಫನ್ ಎ. ರೊಡ್ರಿಗಸ್
#252/1, ಪಾಲ್ಯ ರಸ್ತೆ,
ಹೊನ್ನಾವರ-581334

ದೂರವಾಣಿ: 9886602107
9481953739

ಕೊಂಕಣಿ ಭಾಷಾಭಿಮಾನ ಬೆಳೆಸಲು ಹಾಗೂ ಈ ಭಾಷೆಯನ್ನು ಉಳಿಸಲು, ಸರಕಾರ ಕೊಟ್ಟಂತಹ ಈ ಜವಾಬ್ದಾರಿಯನ್ನು ಏಲ್ಲ ಕೊಂಕಣಿ ಭಷಿಕರ ಮನ ಮುಟ್ಟುವ ಪ್ರಾಮಾಣಿಕ ಪ್ರಯತ್ನ ಹಾಗೂ ವಿಶ್ವಾಸ. ವಿಧ್ಯಾರ್ಥಿ ಸಮೂಹಕ್ಕೆ ಕೊಂಕಣಿ ಕಲಿಕೆ ವಿಶೇಶ ಆಧ್ಯತೆ.

ಬರುವ ದಿನಗಳಲ್ಲಿ ರಾಜ್ಯಾದಂತ ಕೊಂಕಣಿ ಕಲಿಕಾ,ವಿಚಾರಗೋಷ್ಟಿ ಕಾರ್ಯಕ್ರಮಗಳನ್ನು ಈಗಾಗೇ ಹಮ್ಮಿಕೊಂಡಿದ್ದು, ಚಾಲನೆಯಲ್ಲಿವೆ.

ಸಂವಿಧಾನದ ಏಂಟನೇ ಪರಿಚ್ಚೇದದಲ್ಲಿ ಕೊಂಕಣಿ ಭಾಷೆ ಮಾನ್ಯತೆ ಪಡೆದು ಇಪ್ಪತ್ತಯ್ದು ವರ್ಷ ತುಂಬುವ ಈ ಹರ್ಷದಲ್ಲಿ ಕೊಂಕಣಿಗರಿಗೆ ಬೆಳ್ಳಿ ಹಬ್ಬದ ಕಾರ್ಯಕ್ರಮಗಳನ್ನೂ ಕೂಡ ಆಯೋಜಿಸಲಾಗಿದೆ.

ನಿಮ್ಮೆಲ್ಲರ ಚೇತನದೊಂದಿಗೆ ಸ್ಥಳಿಯ ಕವಿಗಳು, ಕಲಾವಿದರು, ಸಾಹಿತಗಳು, ಚಿಂತಕರನ್ನು ಒಳಗೊಂಡು ಸಭೆ ಸಮಾರಂಭ ನಡೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿರುವೆ.

ಇದರ ಸಾರಥ್ಯಕ್ಕೆ ನನಗೆ ಜವಾಬ್ದಾರಿ ನೀಡಿದ್ದು, ಈ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚಿನ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಪ್ರವಾಸ ಹಾಗೂ ಚಿಂತನ ಮಂಥನ ನಡೆಸುವ ಸದಸ್ಯರೊಂದಿಗೆ ಸನ್ನಧನಾಗಿದ್ದೇನೆ.

ನಮಸ್ಕಾರ, ದೇವ ಬರೇ ಕರೂಂ

             

           Mr R. P. Naik

 

 

 

 

 

 

 

 

Following is the list of Past Registrars who have served the Academy over the years on In-charge basis.

 1.     Sri. BG Nayak            - 1996
 2.     Sri. Dasegowda         - 1996
 3.     Sri MS Chandrappa     - 1996-1998
 4.     Sri. HC Rangappa       - 1998-2000
 5.     Sri. SH Shivarudrappa - 2002-2004
 6.     Sri. N Harikumar         - 2009 (03 months)


Following is the list of Past Registrars who have served the Academy over the years on Regular basis.

 

 1.     Sri. HC Rangappa       - 2000-2002
 2.     Dr. Duggappa Kajekar - 2004-2006
 3.     Sri. SH Shivarudrappa  - 2006-2011

 

 • There are 17 members in our Academy including the President of the Academy.
 • 10 members and the President are nominated by the Government.
 • 3 more members are co-opted by the Academy itself.
 • A Standing Committee is formed consisting of 4 members and the President and the Registrar, who meet every month, to chalk out the programmes and see to the financing.
 • The General Body of the Academy meets three times in a year to approve the projects and programmes chalked out by the Standing Committee, so also to prepare the budget for the year.
 • The Department of Kannada and Culture sanctions an annual grant to meet the expenditure of the Academy office, and for the programmes.

 

 

ಅಕಾಡೆಮಿಯ ಪ್ರಾಧಿಕಾರಗಳು :

ಈ ಕೆಳಕಂಡವು ಅಕಾಡೆಮಿಯ ಪ್ರಾಧಿಕಾರಿಗಳಾಗಿರತಕ್ಕದ್ದು. ಎಂದರೆ:
೧) ಅಕಾಡೆಮಿ
೨) ಸ್ಥಾಯೀ ಸಮಿತಿ

 

ಅಕಾಡೆಮಿ :-

ಅಕಾಡೆಮಿಯು ಕೆಳಕಂಡ ೧೭ ಸದಸ್ಯರನ್ನು ಮಾತ್ರ ಹೊಂದಿರತಕ್ಕುದು.
೧.    ಅಧ್ಯಕ್ಷರು
೨.    ರಿಜಿಸ್ಟ್ರಾರರು
೩.    ಅರ್ಥ ಸದಸ್ಯರು
೪.    ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು ಅಥವಾ ಅವರ ಪ್ರತಿನಿಧಿ  (ಉಪ ನಿರ್ದೇಶಕರ ಶ್ರೇಣಿಗೆ ಕಡಿಮೆ ಇಲ್ಲದಂತೆ)
೫.    ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತರಾದ ೧೦ ಮಂದಿ ಸದಸ್ಯರು
೬.    ಅಕಾಡೆಮಿಯ ಮೊದಲ ಸಭೆಯಲ್ಲಿ ಅಕಾಡೆಮಿಯು ಆಯ್ಕೆ ಮಾಡಿಕೊಂಡ ೩ ಮಂದಿ (ಕೋ-ಆಪ್ಟ್) ಸಹ ಸದಸ್ಯರು

 

ಸ್ಥಾಯಿ ಸಮಿತಿ :-

ಅಕಾಡೆಮಿಯ ಕೆಳಕಂಡ 7 ಸದಸ್ಯರನ್ನು ಮಾತ್ರ ಹೊಂದಿರತಕ್ಕದು

1.    ಅಧ್ಯಕ್ಷರು
2.    ರಿಜಿಸ್ಟ್ರಾರ್‍ರು
3.    ಅರ್ಥಸದಸ್ಯರು
4.    ಅಕೆಡಮಿಯ ಸಭೆಯಲ್ಲಿ ವರ್ಷಕೊಮ್ಮೆ ಆಯ್ಕೆ ಮಾಡುವ 4 ಮಂದಿ ಸದಸ್ಯರು

 

The Past Presidents of the Karnataka Konkani Sahitya Academy have done a wonderful job of enhancing the Academy's reach to greater heights over the past years. They have met the challenges day in and day out in each of their endeavors. They have done their best for the Academy as well as to Konkani language with dedication, professionalism and enthusiasm. Following is the list of Past Presidents who have served the Academy.

1. Sri V J P Saldanha 1994 to 1995
2. Sri B V Baliga 1995 to 1997
3. Sri Basti Vaman Shenoy 1997 to 2001
4. Monsignor Alexander F D'Souza 2001 to 2004
5. Sri Eric Ozario 2005 to 2008
6. Sri Kundapura Narayan Kharvi 2008 to 2011
7.   Sri Srinivas Rao (Kasargod Chinna) 2011 to 2013
8. Sri Roy Castelino 2014 to 2017

 

Subcategories

Latest News

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]