Print

೨೦೧೦-೨೦೧೧ ರ ಅಕಾಡೆಮಿಯ ಕಾರ್ಯಕ್ರಮಗಳ ವಿವರಗಳು :

೧) ದಿನಾಂಕ:-೬-೦೪-೨೦೧೦ ರಂದು ೨೦೦೯-೧೦ ಮಂಗಳವಾರ ಬೆಳಿಗ್ಗೆ ೯-೩೦ ಕ್ಕೆ ಶಕ್ತಿನಗರದ ಕಲಾಂಗಣ್‌ನಲ್ಲಿ ಕೊಂಕ್ಣಿ  ಶಿಕ್ಪಾ ವರ‍್ಸಾಚೆಂ-‘ವಿಶ್ಲೇಷಣ್ ಆ ಸಂಭ್ರಮ್’ ಕಾರ್ಯಕ್ರಮ ನಡೆಸಲಾಯಿತು

೨) ದಿನಾಂಕ:-೧೧-೪-೨೦೧೦ ರಂದು ಜಾನಪದ ಕಲಾ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಎಕ್ಕಂಬಿ ಶಿರಸಿ ತಾಲೂಕು ಇಲ್ಲಿ ನಡೆಸಲಾಯಿತು

೩) ದಿನಾಂಕ: ೧೦-೪-೨೦೧೦ ರಂದು “ನಾಟಕ ತರಬೇತಿ ಶಿಬಿರ”ದ ಉದ್ಘಾಟನಾ ಸಮಾರಂಭ. ಶಿರಸಿ ಇಲ್ಲಿ ನಡೆಸಲಾಯಿತು

೪)  ದಿನಾಂಕ:- ೨೫-೦೪-೨೦೧೦ ರಂದು ಸುರತ್ಕಲ್‌ನಲ್ಲಿ “ಕೊಂಕಣಿ ಜಾನಪದ ಕಲಾ ಸಂಭ್ರಮ”ದ  ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ

೫) ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ರಂಗಕರ್ಮಿ ಕುಂಬಳೆ ಶ್ರೀನಿವಾಸ್  ಭಟ್ ಪ್ರತಿಷ್ಠಾನ ಇವರ ಸಹಕಾರದಲ್ಲಿ  ದಿನಾಂಕ:-೩-೫-೨೦೧೦ ರಿಂದ ೬-೫-೨೦೧೦ ರವರೆಗೆ ಕೊಂಕಣಿ ರಂಗೋತ್ಸವ  ಕಾರ್ಯಕ್ರಮ. ನಡೆಸಲಾಯಿತು

೬) ಬೆಳಗಾವಿಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು. ಸಾಹಿತ್ಯ, ಜಾನಪದ, ಸಂಗೀತ, ಸಾಂಸ್ಕೃತಿಕ ಭಾವೈಕ್ಯತೆಯೊಂದಿಗೆ ಗಡಿನಾಡು ಕಾರ್ಯಕ್ರಮ “ಭಾಷಾ ಬಾಂಧವ್ಯ ಕಾರ್ಯಕ್ರಮ” ೨೦೧೦, ಮೇ ೩೦ ರಂದು ನಡೆಸಲಾಯಿತು
                    
೭) ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು ಜಾನಪದ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ, ಭಾವೈಕ್ಯದೊಂದಿಗೆ ಹೊರನಾಡು ಕಾರ್ಯಕ್ರಮದ ಯೋಜನೆಯಡಿಯಲ್ಲಿ “ಕೊಂಕಣಿ ಸಾಹಿತ್ಯ -ಸಂಸ್ಕೃತಿ  ಸಂಭ್ರಮ” ಕಾರ್ಯಕ್ರಮ  ಗೋವಾ ಶ್ರೀ ದೇವಿ ಶಾಂತೇರಿ ಮಹಾಮಯಾ ದೇವಸ್ಥಾನದಲ್ಲಿ ದಿನಾಂಕ: ೪-೬-೨೦೧೦ ರಂದು ನಡೆಸಲಾಯಿತು
   
೮) ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿ ಮಂಗಳೂರು, ಮತ್ತು ಸಂತ ಜೋಸೆಫ್ ಕೊಂಕಣಿ ವೆಲ್ಫೆರ್  ಅಸೋಸಿಯೇಶನ್, ಮೀರಾರೋಡ್ ಥಾಣೆ., ಕವಿತಾ ಟ್ರಸ್ಟ್, ಮಂಗಳೂರು, ಕೊಂಕಣ ಖಾರ್ವಿ ವೆಲ್ಫೆರ್ ಅಸೋಸಿಯೇಶನ್ ಮುಂಬಯಿ ಇವರ ಸಹಕಾರದಲ್ಲಿ ಹೊರರಾಜ್ಯ ಯೋಜನೆಯ  ಕಾರ್ಯಕ್ರಮದಡಿಯಲ್ಲಿ “ಕೊಂಕಣಿ ಸಾಹಿತ್ಯ ಸಂಸ್ಕೃತಿ ಸಮ್ಮಿಲನ “ ಕಾರ್ಯಕ್ರಮ  ದಿನಾಂಕ  ೨೭-೬-೨೦೧೦ ರಂದು ಥಾಣೆ ಇಲ್ಲಿ ನಡೆಸಲಾಯತು.

೯) ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ,  ಅಖಿಲ ಕರ್ನಾಟಕ ಕೊಂಕಣಿ ಜಾಗೃತಿ ಅಭಿಯಾನದಡಿ “ಕೊಂಕಣಿ, ಕನ್ನಡ, ಸಾಹಿತ್ಯ -ಸಂಸ್ಕೃತಿ, ಸಂಭ್ರಮ ಕಾರ್ಯಕ್ರಮ”  ದಿನಾಂಕ: ೧೭-೭-೨೦೧೦ ರಂದು ಹೋಸಪೇಟೆ ನಡೆಸಲಾಯಿತು
೧೦) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ, ಅಖಿಲ ಕರ್ನಾಟಕ ಕೊಂಕಣಿ ಜಾಗೃತಿ  ಅಭಿಯಾನದಡಿ, “ಕೊಂಕಣಿ, ಕನ್ನಡ, -ಸಂಸ್ಕೃತಿ, ಸಂಭ್ರಮ ಕಾರ್ಯಕ್ರಮ” ದಿನಾಂಕ ೧೮-೭- ೨೦೧೦ ರಂದು  ಕೊಪ್ಪಳದಲ್ಲಿ, ನಡೆಸಲಾಯಿತು.  
    
೧೧) “ಮಕ್ಕಳ  ಕೊಂಕಣಿ ಕಲಾ ಪ್ರತಿಭೋತ್ಸವ” ೨೪/೭/೨೦೧೦ ಮತ್ತು ೨೫/೭/೨೦೧೦ ರಂದು ಉಡುಪಿಯಲ್ಲಿ ಪ್ರಸ್ತುತಪಡಿಸಲಾಯಿತು

೧೨) “ಮಕ್ಕಳ  ಕೊಂಕಣಿ ಕಲಾ ಪ್ರತಿಭೋತ್ಸವ” ಮಂಗಳೂರಿನ ಪುರಭವನದಲ್ಲಿ  ೧೬/೮/೨೦೧೦ ಮತ್ತು  ೧೭/೮/೨೦೧೦ ರಂದು ನಡೆಸಲಾಯಿತು

೧೩) “ಕೊಂಕಣಿ ಮಾನ್ಯತಾ ದಿನಾಚರಣೆ” ೨೦/೮/೨೦೧೦ ರಂದು ಮಂಗಳೂರಿನ ಪುರಭವನದಲ್ಲಿ  ನಡೆಸಲಾಯಿತು.  

೧೪ ರಿಂದ ೬೯ ಕ್ರಮ ಸಂಖ್ಖೆಯ ವರೆಗೆ ಈ ಕಾರ್ಯಕ್ರಮದ ಯೋಜನೆಯಲ್ಲಿ ಒಟ್ಟು ೫೬ ಕಾರ್ಯಕ್ರಮಗಳನ್ನು   ೫೬ ಶಾಲೆಗಳಲ್ಲಿ ನಡೆಸಲಾಯಿತು.

೭೦)  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳುರು ಹಾಗೂ ಕೆಥೊಲಿಕ್ ಸಂಘ, ಶಿರಸಿ ತಾಲೂಕು ಜಿ.ಎಸ್.ಬಿ. ಸೇವಾವಾಹಿ ದೈವಜ್ಞ ಮಹಿಳಾ ಮಂಡಳಿ, ಶಿರಸಿ ಸಹಕಾರದಿಂದ “ಮಾನ್ಯತಾ ದಿನಾಚರಣೆ” ಕಾರ್ಯಕ್ರಮ ದಿನಾಂಕ: ೨೨-೮-೨೦೧೦ ರಂದು ಶಿರಸಿಯಲ್ಲಿ  ನಡೆಸಲಾಯಿತು.

೭೧) ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಂಘ ಸಂಸ್ಥೆಗಳ ಜಂಟಿ ಕಾರ್ಯಕ್ರಮದಲ್ಲಿ ಕರಾವಳಿ  ಸಂಗೀತ ಕಲಾವಿದರ ಒಕ್ಕೂಟ ಇವರೊಂದಿಗೆ ಎರ್ಪಡಿಸಿದ ಕಾರ್ಯಕ್ರಮದಲ್ಲಿ ಕೊಂಕಣಿ ಸಂಗೀತ  ಕಾರ್ಯಕ್ರಮವನ್ನು ನಡೆಸಲಾಯಿತು

೭೨) ದಿನಾಂಕ:-೦೫/೦೯/೨೦೧೦ ರಂದು ಭಾನುವಾರ ಸಂಜೆ ೪-೩೦ ಗಂಟೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ  ಅಕಾಡೆಮಿ, ಮಂಗಳೂರು ಮತ್ತು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಸಹಕಾರದೊಂದಿಗೆ ಪ್ರಸ್ತುತಪಡಿಸಿದ  “ಕೊಂಕಣಿ ಚುಟುಕು ಕವಿಗೋಷ್ಠಿ” ಕಾರ್ಯಕ್ರಮ.

೭೩)  ದಿನಾಂಕ:-೦೯/೦೯/೨೦೧೦ ರಂದು ಕಾರ್ಕಳದ ಭುವನೇಂದ್ರ ಪ್ರೌಢಶಾಲೆಯ ಸಬಾಂಗಣದಲ್ಲಿ ನಡೆದ  “ರಾಜ್ಯ ಮಟ್ಟದ ಮಕ್ಕಳ ಕೊಂಕಣಿ ಕಲಾ ಪ್ರತಿಭೋತ್ಸವ” ಕಾರ್ಯಕ್ರಮ

೭೪) ೧೩-೯-೨೦೧೦ ರಂದು ಜೈಲ್ ರಸ್ತೆ ಡಯಾಟ್ ನಲ್ಲಿ ಶಿಕ್ಷಕರ ಕಾರ್ಯಾಗಾರ ನಡೆಸಲಾಯಿತು

೭೫) ದಿನಾಂಕ ೧೬-೯-೨೦೧೦ ರಂದು  ಕೊಡವ ಸಾಹಿತ್ಯ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಮಡಿಕೇರಿಯಲ್ಲಿ ಎರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಕೊಂಕಣಿ ಜಾನಪದ ಕಾರ್ಯಕ್ರಮವನ್ನು  ನಡೆಸಲಾಯಿತು.

೭೬) ೧೮-೧೦-೨೦೧೦ ರಿಂದ ೨೪-೧೦-೨೦೧೦ ರವರೆಗೆ ಶಿರಾಲಿಯಲ್ಲಿ ಕೊಂಕಣಿ ನಾಟಕ ಕಾರ್ಯಾಗಾರ  ನಡೆಸಲಾಯಿತು.

77) ೨೩-೧೦-೨೦೧೦ ಚಿತ್ತಕುಲದಲ್ಲಿ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಗಡಿಕಾರ್ಯಕ್ರಮ ನಡೆಸಲಾಯಿತು.

78) ೩೦-೧೦-೨೦೧೦ ಮತ್ತು ೩೧-೧೦-೨೦೧೦ ಕಾರ್ಕಳದಲ್ಲಿ ಕೊಂಕಣಿ ಸಂಗೀತ ಕಾರ್ಯಾಗಾರ ನಡೆಸಲಾಯಿತು

79) ೬,೭,೮-೧೧-೨೦೧೦  ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಕಲಾಉತ್ಸವ ಕಾರ್ಯಕ್ರಮ ನಡೆಸಲಾಯಿತು

80) ೧೪-೧೧-೨೦೧೦ ಕಟಪಾಡಿಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಸಲಾಯಿತು

81) ೨೫-೧೧-೨೦೧೦  ರಿಂದ  ೧೬-೧೨-೨೦೧೦ ರವರೆಗೆ ಮಾಂಡ್ ಸೊಭಾಣ್ ಸಂಸ್ಥೆಯು ಅಯೋಜಿಸಿದ “ಕೊಂಕಣಿ ಸಾಂಸ್ಕೃತಿಕ ಮಹಾ ಮೆಳಾ” ಕಾರ್ಯಕ್ರಮದಲ್ಲಿ  ೧೪ ಸಾಂಸ್ಕೃತಿಕ ಜಾನಪದ, ಸಂಗೀತ, ನಾಟಕ ಕಾರ್ಯಕ್ರಮಗಳನ್ನು ನಡೆಸಲಾಯಿತು.   ಮೆರವಣಿಗೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
೧.ಸಿದ್ದಿ ಸಾಂಸ್ಕೃತಿಕ ಕಲಾ ಮೇಳ                ಹುಲಿಪಾಲ್ ಉ.ಕ.        ೨೫-೧೧-೨೦೧೦
೨.ಮದರ್ ಥೆರೆಜಾ ಬ್ಯಾಂಡ್                    ಹೊನ್ನಾವರ                  “
3.ಮಂದಾರ್ತಿ ಕುಡ್ಮಿ ಪಂಗಡ್                   ಮಂದಾರ್ತಿ                  “                                                                              
82 ವಿಶ್ವಕರ್ಮ ಕೊಂಕಣಿ ಯಕ್ಷಗಾನ ಮಂಡಳಿ       ಹುಬ್ಳಿ        ಯಕ್ಷಗಾನ          ೨೭-೧೧-೨೦೧೦
83.ರೋಶನ್ ಬೆಳ್ಮಣ್ ಮತ್ತು ಪಂಗಡ              ಬೆಳ್ಮಣ್      ಸಂಗೀತ           ೨೮-೧೧-೨೦೧೦
84.ಗುಮ್ಟಾಂ ಪ್ರಯೋಗ್                        ಮಂಗಳೂರು   ಲೋಕ್ ಕಲಾ       ೧-೧೨-೨೦೧೦
85.ಮಾಂಡ್ ಸೊಭಾಣ್                         ಮಂಗಳೂರು   ಸಂಗೀತ            ೩-೧೨-೨೦೧೦
86.ನವಾಯತಿ ಮೆಹಫಿಲ್                      ಭಟ್ಕಳ        ಕವಿತಾ ಮೇಳ್        ೯-೧೨-೨೦೧೦
87.ನಾಚ್ ಸೊಭಾಣ್                          ಮಂಗಳೂರು    ನೃತ್ಯ             ೧೨-೧೨-೨೦೧೦
88.ಐವನ್ ಡಿಸಿಲ್ವ ಮತ್ತು ಪಂಗಡ              ಮಂಗಳೂರು   ಮಕ್ಕಳ ನಾಟಕ       ೧೩-೧೨-೨೦೧೦
89.ಮೆಲ್ವಿನ್ ಪೆರಿಸ್ ಮತ್ತು ಪಂಗಡ              ಮಂಗಳೂರು   ಸಂಗೀತ            ೧೪-೧೨-೨೦೧೦
90. ಟೈಟಸ್ ನೊರೊನ್ಹ ಮತ್ತು ತಂಡ           ಮಂಗಳೂರು   ಹ್ಯಾಸ              ೧೫-೧೨-೨೦೧೦
91 ಅರ್.ಎಸ್.ಬಿ. ಸಾಂಸ್ಕೃತಿಕ ಮಹಿಳಾ ತಂಡ     ಹಿರ್ಗಾನ್  ಜಾನಪದ              ೧೬-೧೨-೨೦೧೦
92. ಲೋಯ್ಡ್ ರೇಗೊ ಮತ್ತು ತಂಡ            ಮಂಗಳೂರು   ಸಂಗೀತ             ೧೬-೧೨-೨೦೧೦

93. ದಿನಾಂಕ ೧೧-೧೨-೨೦೦೧೦ ಮತ್ತು ೧೨-೧೨-೨೦೧೦ ರಂದು  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಅಂಕೋಲಾದ ವಿವಿಧ ಕೊಂಕಣಿ ಭಾಷಿಕ ಸಮುದಾಯದೊಂದಿಗೆ  “ಕೊಂಕಣಿ ಸಾಹಿತ್ಯ ಸಾಂಸ್ಕೃತಿಕ ಸಮ್ಮಿಲನ್” ಕಾರ್ಯಕ್ರಮವು ಅಂಕೋಲಾದ  ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನಡೆಯಿತು.

94. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ,ರಾಜಾಪುರ ಸಾರಸ್ವತ ಸಂಘ ಮುಂಬಾಯಿ, ಮತ್ತು ಸಿದ್ದಿವಿನಾಯಕ ಸೇವಾ ಮಂಡಲ್ ಡೊಂಬಿವಿಲಿ  ಇವರ ಸಹಭಾಗಿತ್ವದಲ್ಲಿ ದಿನಾಂಕ ೨-೧-೨೦೧೧ ರಂದು  “ಕೊಂಕಣಿ ಭಾಷಾ ಸಾಹಿತ್ಯ-ಸಂಸ್ಕೃತಿ ಸಮ್ಮಿಲನ” ಕಾಯುಕ್ರಮವು ಜರುಗಿತು.

95. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂಉ ಮತ್ತು ಕವಿತಾ ಟ್ರಸ್ಟ್ ಮಂಗಳೂರು ಇವರ ಸಹ೦iಗದೊಂದಿಗೆ “ಕವಿತಾ ಫೆಸ್ತ್ ೨೦೧೧” ದಿನಾಂಕ ೯/೧/೨೦೧೧ ರಂದು ಕಾರ್ಕಾಳದಲ್ಲಿ ಜರುಗಿತು.

96. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕುಂಧ ಪ್ರಭ -ಪಂಚಗಂಗಾವಳಿ ಉತ್ಸವ ಸಮಿತಿ ಇವರ ಸಹಯೋಗದಲ್ಲಿ “ಕೊಂಕಣಿ ಜಾನಪದ ಉತ್ಸವ” ಸಮಾರಂಭವು  ದಿನಾಂಕ ೧೧/೧/೨೦೧೧ ರಿಂದ  ೧೪/೧/೨೦೧೧ ರವರೆಗೆ  ಕುಂದಾಪುರದ ಪಂಚಗಂಗಾವಳೀ ತೀರದಲ್ಲಿ ಆಯೋಜಿಸಲಾಯಿತು.

97. ಕರ್ನಾಟಕ  ಕೊಂಕಣಿ  ಸಾಹಿತ್ಯ  ಅಕಾಡೆಮಿ ಮಂಗಳೂರು  ಇದರ ವತಿಯಿಂದ  ಹಿರಿಯ ನಾಟಕಕಾರರಾದ ದಿ| ಹೊಸಾಡ ಬಾಬುಟಿ ನಾಯಕ್, ದಿ| ಚಾ.ಫ್ರಾ,ಡಿ ಕೋಸ್ತಾ, ದಿ| ಕೆ. ಬಾಲಕೃಷ್ಣ ಪೈ ಇವರ ಸಂಸ್ಮರಣಾರ್ಥವಾಗಿ  “ಕೊಂಕಣಿ ನಾಟಕೋತ್ಸವವನ್ನು “ ದಿನಾಂಕ ೧೫/೧/೨೦೧೧ ರಿಂದ  ೧೭/೧/೨೦೧೧ ರ ವರೆಗೆ ಶ್ರೀ ವಿಧ್ಯಾಧಿರಾಜ ಸಭಾಗೃಹದಲ್ಲಿ ನಡೆಯಿತು.

98. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು  ಭಾವಲಿಕಾರ್ ರಾಜಾಪುರ ಸಾರಸ್ವತ್ ಸಮಾಜ್ (ರಿ) ಸುಳ್ಯ ಪ್ರಸ್ತುತಪಡಿಸಿದ  ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ “ಕೊಂಕಣಿ ಸಂಸ್ಕೃತಿ - ಭಾಷಾ ಉತ್ಸವವು  ದಿನಾಂಕ ೩೦/೧/೨೦೧೧ ರಂದು ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರ ಇಲ್ಲಿ ನಡೆಯಿತು.

99. ಕರಾವಳಿ ಉತ್ಸವದಲ್ಲಿ ಕೊಂಕಣಿ ಕಾರ್ಯಕ್ರಮ:  ದಿನಾಂಕ ೫-೨-೨೦೧೧ ರಂದು ಕರಾವಳಿ ಉತ್ಸವ ಮೈದಾನ ವೇದಿಕೆಯಲ್ಲಿ  ಕೊಂಕಣಿ ಸಂಗೀತ ಗೀತಗಾಯನ, ಕೊಂಕಣಿ ನಾಟಕ ಕಾರ್ಯಕ್ರಮ ನಡೆಸಲಾಯಿತು.

100. ಕೊಂಕಣಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ದಿನಾಂಕ ೧೨-೨-೨೦೧೧ ರಂದು ವಿಜಾಪುರದಲ್ಲಿ ನಡೆಸಲಾಯಿತು.

101. ಕೊಂಕಣಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ದಿನಾಂಕ ೧೩-೨-೨೦೧೧ ರಂದು ಬಾಗಲಕೋಟದಲ್ಲಿ ನಡೆಸಲಾಯಿತು.

102. ಕೊಂಕಣಿ ಸಂಗೀತೋತ್ಸವ ಕಾರ್ಯಕ್ರಮ ದಿನಾಂಕ ೨೬-೨-೨೦೧೧ ಮತ್ತು ೨೭-೨-೨೦೧೧ ರಂದು ಪುತ್ತೂರಿನಲ್ಲಿ ನಡೆಸಲಾಯಿತು.

103.  ಕೊಂಕಣಿ ಯುವಮಹೋತ್ಸವ ಕಾರ್ಯಕ್ರಮವನ್ನು ದಿನಾಂಕ ೩-೩-೨೦೧೧ ಮತ್ತು ೪-೩-೨೦೧೧ ರಂದು ಕುಮಟಾದಲ್ಲಿ ನಡೆಸಲಾಯಿತು.

104. ಕೊಂಕಣಿ ಪಠ್ಯಪುಸ್ತಕ ಕಾರ್ಯಾಗಾರವನ್ನು ದಿನಾಂಕ ೧೫-೩-೨೦೧೧, ೧೬-೩-೨೦೧೧, ೧೭-೩-೨೦೧೧ ರಂದು ಮಂಗಳೂರಿನಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘ ಬೆಂಗಳೂರು ಇವರ ಸಹಕಾರದಿಂದ  ನಡೆಸಲಾಯಿತು.

105. ದಿನಾಂಕ ೧೯-೩-೨೦೧೧ ರಂದು   ಶ್ರೀ ಚಂದ್ರಶೇಖರ ಕಲಾ ಬಳಗ(ರಿ) ಅಂಗೂರು ಇವರು ನಡೆಸಿರುವ ರಾಜ್ಯ ಮಟ್ಟದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಕೊಂಕಣಿ ಜಾನಪದ ಕಾರ್ಯಕ್ರಮ ನಡೆಸಲಾಯಿತು.

106. ದಿನಾಂಕ ೨೬-೩-೨೦೧೧ ರಂದು  ಅಕಾಡೆಮಿಯ ೨೦೧೦ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲಾಯಿತು.

107.  ದಿನಾಂಕ ೨೬-೩-೨೦೧೧ ರಂದು ಅಕಾಡೆಮಿಯ ಪ್ರಕಟಣೆಗಳಾದ ೧. ಕೊಂಕಣಿ ಶಿಕೊಂವ್ಯಾ(ಕೊಂಕಣಿ ಕಲಿಯೋಣ), ೨. ಕೊಂಕಣಿ ಚಲನಚಿತ್ರಾಂ ೩. ಕೊಂಕಣಿ ವ್ಯಾಕರಣ,  ಈ ಮೂರು ಗ್ರಂಥಗಳ ಬಿಡುಗಡೆ ಸಮರಂಭವನ್ನು ನಡೆಸಲಾಯಿತು.

108- 2010-11ನೇ ಸಾಲಿನಲ್ಲಿ  ಲೇಖಕರಿಂದ ಮತ್ತು ಸಂಗೀತಗಾರರಿಂದ ಖರೀದಿಸಿದ ಪುಸ್ತಕ ಮತ್ತು ಸಿ.ಡಿ.ಗಳ ವಿವರಗಳು:  ೩೪ ಪುಸ್ತಕಗಳು ಹಾಗೂ ೨೪ ಸಿ/ಡಿಗಳನ್ನು ಖರೀದಿಸಿದೆ.

೧. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ,ರಾಜಾಪುರ ಸಾರಸ್ವತ ಸಂಘ ಮುಂಬಾಯಿ, ಮತ್ತು ಸಿದ್ದಿವಿನಾಯಕ ಸೇವಾ ಮಂಡಲ್ ಡೊಂಬಿವಿಲಿ  ಇವರ ಸಹಭಾಗಿತ್ವದಲ್ಲಿ ದಿನಾಂಕ ೨-೧-೨೦೧೧ ರಂದು  “ಕೊಂಕಣಿ ಭಾಷಾ ಸಾಹಿತ್ಯ-ಸಂಸ್ಕೃತಿ ಸಮ್ಮಿಲನ” ಕಾಯುಕ್ರಮವು ಜರುಗಿತು.

೨ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂಉ ಮತ್ತು ಕವಿತಾ ಟ್ರಸ್ಟ್ ಮಂಗಳೂರು ಇವರ ಸಹ೦iಗದೊಂದಿಗೆ “ಕವಿತಾ ಫೆಸ್ತ್ ೨೦೧೧” ದಿನಾಂಕ ೯/೧/೨೦೧೧ ರಂದು ಕಾರ್ಕಾಳದಲ್ಲಿ ಜರುಗಿತು.

೩ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕುಂಧ ಪ್ರಭ -ಪಂಚಗಂಗಾವಳಿ ಉತ್ಸವ ಸಮಿತಿ ಇವರ ಸಹಯೋಗದಲ್ಲಿ “ಕೊಂಕಣಿ ಜಾನಪದ ಉತ್ಸವ” ಸಮಾರಂಭವು  ದಿನಾಂಕ ೧೧/೧/೨೦೧೧ ರಿಂದ  ೧೪/೧/೨೦೧೧ ರವರೆಗೆ  ಕುಂದಾಪುರದ ಪಂಚಗಂಗಾವಳೀ ತೀರದಲ್ಲಿ ಆಯೋಜಿಸಲಾಯಿತು.

4. ಕರ್ನಾಟಕ  ಕೊಂಕಣಿ  ಸಾಹಿತ್ಯ  ಅಕಾಡೆಮಿ ಮಂಗಳೂರು  ಇದರ ವತಿಯಿಂದ  ಹಿರಿಯ ನಾಟಕಕಾರರಾದ ದಿ| ಹೊಸಾಡ ಬಾಬುಟಿ ನಾಯಕ್, ದಿ| ಚಾ.ಫ್ರಾ,ಡಿ ಕೋಸ್ತಾ, ದಿ| ಕೆ. ಬಾಲಕೃಷ್ಣ ಪೈ ಇವರ ಸಂಸ್ಮರಣಾರ್ಥವಾಗಿ  “ಕೊಂಕಣಿ ನಾಟಕೋತ್ಸವವನ್ನು “ ದಿನಾಂಕ ೧೫/೧/೨೦೧೧ ರಿಂದ  ೧೭/೧/೨೦೧೧ ರ ವರೆಗೆ ಶ್ರೀ ವಿಧ್ಯಾಧಿರಾಜ ಸಭಾಗೃಹದಲ್ಲಿ ನಡೆಯಿತು.

೫ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು  ಭಾವಲಿಕಾರ್ ರಾಜಾಪುರ ಸಾರಸ್ವತ್ ಸಮಾಜ್ (ರಿ) ಸುಳ್ಯ ಪ್ರಸ್ತುತಪಡಿಸಿದ  ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ “ಕೊಂಕಣಿ ಸಂಸ್ಕೃತಿ - ಭಾಷಾ ಉತ್ಸವವು  ದಿನಾಂಕ ೩೦/೧/೨೦೧೧ ರಂದು ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರ ಇಲ್ಲಿ ನಡೆಯಿತು.

೬. ಕರಾವಳಿ ಉತ್ಸವದಲ್ಲಿ ಕೊಂಕಣಿ ಕಾರ್ಯಕ್ರಮ:  ದಿನಾಂಕ ೫-೨-೨೦೧೧ ರಂದು ಕರಾವಳಿ ಉತ್ಸವ ಮೈದಾನ ವೇದಿಕೆಯಲ್ಲಿ  ಕೊಂಕಣಿ ಸಂಗೀತ ಗೀತಗಾಯನ, ಕೊಂಕಣಿ ನಾಟಕ ಕಾರ್ಯಕ್ರಮ ನಡೆಸಲಾಯಿತು.

೭ ಕೊಂಕಣಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ದಿನಾಂಕ ೧೨-೨-೨೦೧೧ ರಂದು ವಿಜಾಪುರದಲ್ಲಿ ನಡೆಸಲಾಯಿತು.

೮ ಕೊಂಕಣಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ದಿನಾಂಕ ೧೩-೨-೨೦೧೧ ರಂದು ಬಾಗಲಕೋಟದಲ್ಲಿ ನಡೆಸಲಾಯಿತು.

೯ ಕೊಂಕಣಿ ಸಂಗೀತೋತ್ಸವ ಕಾರ್ಯಕ್ರಮ ದಿನಾಂಕ ೨೬-೨-೨೦೧೧ ಮತ್ತು ೨೭-೨-೨೦೧೧ ರಂದು ಪುತ್ತೂರಿನಲ್ಲಿ ನಡೆಸಲಾಯಿತು.

೧೦ ಕೊಂಕಣಿ ಯುವಮಹೋತ್ಸವ ಕಾರ್ಯಕ್ರಮವನ್ನು ದಿನಾಂಕ ೩-೩-೨೦೧೧ ಮತ್ತು ೪-೩-೨೦೧೧ ರಂದು ಕುಮಟಾದಲ್ಲಿ ನಡೆಸಲಾಯಿತು.

೧೧ ಕೊಂಕಣಿ ಪಠ್ಯಪುಸ್ತಕ ಕಾರ್ಯಾಗಾರವನ್ನು ದಿನಾಂಕ ೧೫-೩-೨೦೧೧, ೧೬-೩-೨೦೧೧, ೧೭-೩-೨೦೧೧ ರಂದು ಮಂಗಳೂರಿನಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘ ಬೆಂಗಳೂರು ಇವರ ಸಹಕಾರದಿಂದ  ನಡೆಸಲಾಯಿತು.

೧೨ ದಿನಾಂಕ ೧೯-೩-೨೦೧೧ ರಂದು   ಶ್ರೀ ಚಂದ್ರಶೇಖರ ಕಲಾ ಬಳಗ(ರಿ) ಅಂಗೂರು ಇವರು ನಡೆಸಿರುವ ರಾಜ್ಯ ಮಟ್ಟದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಕೊಂಕಣಿ ಜಾನಪದ ಕಾರ್ಯಕ್ರಮ ನಡೆಸಲಾಯಿತು.

೧೩ ದಿನಾಂಕ ೨೬-೩-೨೦೧೧ ರಂದು  ಅಕಾಡೆಮಿಯ ೨೦೧೦ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲಾಯಿತು.

೧೪ ದಿನಾಂಕ ೨೬-೩-೨೦೧೧ ರಂದು ಅಕಾಡೆಮಿಯ ಪ್ರಕಟಣೆಗಳಾದ ೧. ಕೊಂಕಣಿ ಶಿಕೊಂವ್ಯಾ(ಕೊಂಕಣಿ ಕಲಿಯೋಣ), ೨. ಕೊಂಕಣಿ ಚಲನಚಿತ್ರಾಂ ೩. ಕೊಂಕಣಿ ವ್ಯಾಕರಣ,  ಈ ಮೂರು ಗ್ರಂಥಗಳ ಬಿಡುಗಡೆ ಸಮರಂಭವನ್ನು ನಡೆಸಲಾಯಿತು.