Print

ಕೊಂಕ್ಣಿ ಅಕಾಡೆಮಿಕ್ ಕೊಡವ ಅಧ್ಯಕ್ಷ್ ಆನಿ ಸಾಂದ್ಯಾಂಚಿ ಭೆಟ್:

ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿಕ್ ಆಕ್ಟೋಬರ್ 13 ವೆರ್ ಕೊಡವ ಅಕಾಡೆಮಿ ಅಧ್ಯಕ್ಷ್ ಶ್ರೀ ಬಿದ್ದಾಟಂಡ ಎಸ್. ತಮ್ಮಯ್ಯ ಆನಿ ಚೋವ್ಗ್ ಸಾಂದ್ಯಾಂನಿ ಭೆಟ್ ದೀವ್ನ್ ಕೊಂಕ್ಣಿ ಅಕಾಡೆಮಿ ವಾವ್ರಾಚಿ ಮಾಹೆತ್ ಘೆತ್ಲಿ. ರಿಜಿಸ್ಟ್ರಾರ್ ಡೊ. ಬಿ ದೇವದಾಸ್ ಪೈ ಹಾಣಿ ಅಕಾಡೆಮಿಚ್ಯಾ ಪುಸ್ತಕ್ ಪರ್ಗಟ್ಣೆವಿಶಿಂ, ಮೊಬೈಲ್ ಕೊಂಕ್ಣಿ ಬಜಾರ್, ಶಾಳಾಂನಿ ಕೊಂಕ್ಣಿ ಕ್ಲಬ್, ಕೊಂಕ್ಣಿ ಅಧ್ಯಯನ್ ಪೀಠಾಚೊ ವಾವ್ರ್ ಆಶೆಂ ಸರ್ವ್ ವಿವರ್ ದಿಲೊ.

ರಿಜಿಸ್ಟ್ರಾರಾನ್ ಅಕಾಡೆಮಿಚ್ಯಾ ನವ್ಯಾ ಪುಸ್ತಕಾಂಚಿ ಗೌರವ್ ಪ್ರತಿ ದೀವ್ನ್ ಅಧ್ಯಕ್ಷಾಚೊ ಸತ್ಕಾರ್ ಕೆಲೊ.
ಕೊಡವ ಅಕಾಡೆಮಿಚೆ ಸಾಂದೆ ಶ್ರೀ ಬೋಪಯ್ಯ, ಡಾ. ರೇಖಾ ವಸಂತ, ಡಾ. ಸುಭಾಷ್ ನಾಣಯ್ಯ ಆನಿ ಶ್ರೀ ಪಿ.ಜಿ. ಆಯ್ಯಪ್ಪ ಹಾಜರ್ ಆಸ್‌ಲ್ಲೆ.

 

 

 


ಕೊಂಕಣಿ ಅಕಾಡೆಮಿಗೆ ಕೊಡವ ಅಧ್ಯಕ್ಷ-ಸದಸ್ಯರ ಭೇಟಿ:

ಮಂಗಳೂರಿನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ಸದಸ್ಯರೊಡನೆ ಭೇಟಿ ನೀಡಿ ಕೊಂಕಣಿ ಅಕಾಡೆಮಿಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ೧೩-೧೦-೧೪ರಂದು ಭೇಟಿ ನೀಡಿದ ಅವರು ಕೊಂಕಣಿ ಅಕಾಡೆಮಿಯ ಪುಸ್ತಕ ಪ್ರಕಟಣೆ, ಮೊಬೈಲ್ ಬಜಾರ್, ಕೊಂಕಣಿ ಅಧ್ಯಯನ ಪೀಠ, ಕೊಂಕಣಿ ಕ್ಲಬ್, ಹೀಗೆ ಅಕಾಡೆಮಿಯ ವಿವಿಧ ಕೆಲಸಗಳ ಬಗ್ಗೆ ರಿಜಿಸ್ಟ್ರಾರ್ ಡಾ. ಬಿ ದೇವದಾಸ ಪೈ ಇವರಿಂದ ಮಾಹಿತಿ ಪಡೆದರು.

ರಿಜಿಸ್ಟ್ರಾರ್‌ರವರು ಅಕಾಡೆಮಿಯ ನೂತನ ಪ್ರಕಟನೆಗಳ ಗೌರವ ಪ್ರತಿಗಳನ್ನು ನೀಡಿ ಅಧ್ಯಕ್ಷರನ್ನು ಸತ್ಕರಿಸಿದರು. ಕೊಡವ ಅಕಾಡೆಮಿಯ ಸದಸ್ಯರಾದ ಶ್ರೀ ಬೋಪಯ್ಯ, ಡಾ. ರೇಖಾ ವಸಂತ, ಡಾ. ಸುಭಾಷ್ ನಾಣಯ್ಯ ಮತ್ತು ಶ್ರೀ ಪಿ.ಜಿ. ಆಯ್ಯಪ್ಪ ಉಪಸ್ಥಿತರಿದ್ದರು.