Print

ಕೊಂಕಣಿ ಕಲಿಕೆ ಬಗ್ಗೆ ಜಾಗೃತಿ ಮೂಡಿಸಲು ಕೊಂಕಣಿ ಅಕಾಡೆಮಿಯು ಆರಂಭಿಸಿದ ಅಭಿಯಾನವು ಇಂದು 2.6.2016 ರಂದು ನಗರದ ಉರ್ವಾ ಬಳಿಯ 5 ಶಾಲೆಗಳಿಗೆ ಭೇಟಿ ನೀಡಿತು. ಶಾಲಾ ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿ, 6ನೇ ತರಗತಿಯಿಂದ ತೃತೀಯ ಭಾಷೆಯಾಗಿ ಕೊಂಕಣಿ ಕಲಿಸುವ ಅವಕಾಶದ ಬಗ್ಗೆ ಮನವರಿಕೆ ಮಾಡಲಾಯಿತು. ಇದಾಗಲೇ ಕೊಂಕಣಿ ಕಲಿಸುವ ಶಾಲೆಗಳನ್ನು ಪ್ರೋತ್ಸಾಹಿಸಲಾಯಿತು.

೧. ಸೈಂಟ್ ಎಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ, ಉರ್ವಾ

೨. ಪೊಂಪೈ ಪ್ರೌಢ ಶಾಲೆ, ಉರ್ವಾ

೩. ಲೇಡಿಹಿಲ್ ಹಿಪ್ರಾ ಶಾಲೆ, ಉರ್ವಾ

೪. ವಿಕ್ಟೋರಿಯಾ ಗರ್ಲ್ಸ್ ಹೈಸ್ಕೂಲ್, ಉರ್ವಾ

೫. ಲೇಡಿಹಿಲ್ ಆಂಗ್ಲ ಹಿಪ್ರಾ ಶಾಲೆ, ಉರ್ವಾ