ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಬೇಟಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಬೇಟಿ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಸಹಯೋಗದಲ್ಲಿ ದಿನಾಂಕ 25.07.2018 ರಂದು ಸಿರಿ ಚಾವಡಿ, ತುಳು... more...

ಹೊರರಾಜ್ಯದಲ್ಲಿರುವ ಕೊಂಕಣಿ ಭಾಷಿಕರ ನಡುವೆ ಕೊಂಕಣಿ ಅಕಾಡೆಮಿ ಹೊರರಾಜ್ಯದಲ್ಲಿರುವ ಕೊಂಕಣಿ ಭಾಷಿಕರ ನಡುವೆ ಕೊಂಕಣಿ ಅಕಾಡೆಮಿ
ದಿನಾಂಕ 8.7.2018 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಗೌಡ ಸಾರಸ್ವತ ಸಮಾಜ ಹೈದರಾಬಾದ್ ಇವರ ಸಹಯೋಗದೊಂದಿಗೆ ಶ್ರೀ ಸುಧೀಂದ್ರ ಸಭಾಭವನ ಹೈದರಾಬಾದ್ ಇಲ್ಲಿ ಹೊರರಾಜ್ಯದಲ್ಲಿರುವ ಕೊಂಕಣಿ... more...

ಬೀಳ್ಕೊಡುಗೆ ಸಮಾರಂಭ ಬೀಳ್ಕೊಡುಗೆ ಸಮಾರಂಭ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಲ್ಲಿ 2011 ರಿಂದ ರಿಜಿಸ್ಟ್ರಾರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಬಿ ದೇವದಾಸ ಪೈ ಇವರು 30.06.2018 ರಂದು ಸೇವಾ ನಿವೃತ್ತಿ ಹೊಂದುವ... more...

ದಂಡಕಾರಣ್ಯ ಕೊಂಕಣಿ ಮಹೋತ್ಸವ - 25 : ತೃತೀಯ ದಿನ ದಂಡಕಾರಣ್ಯ ಕೊಂಕಣಿ ಮಹೋತ್ಸವ - 25 : ತೃತೀಯ ದಿನ
ಫೆ.12, 2018: ಕಾರ್ಯಕ್ರಮದ ಮೂರನೇ ದಿನದಂದು ಮೂರುದಿನಗಳ ಸಾಹಿತ್ಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು. “ಕೊಂಕಣಿ ಭಾಷೆ, ಸಾಹಿತ್ಯ ಮತ್ತು ಸಂಘಟನೆ” ಕುರಿತ ವಿಚಾರ ಗೋಷ್ಠಿ... more...

ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ - 25 : ಎರಡನೇ ದಿನದ ಕಾರ್ಯಕ್ರಮ ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ - 25 : ಎರಡನೇ ದಿನದ ಕಾರ್ಯಕ್ರಮ
ಫೆ.11, 2018: ಆದಿಶಕ್ತಿ ಮಹಿಳಾ ಕುಣಬಿ ಸಂಘ ಜೊಯಿಡಾ ಇವರ ಕುಣಬಿ ಜಾನಪದ ನೃತ್ಯ ಪ್ರದರ್ಶನದೊಂದಿಗೆ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಾ ಅರವಿಂದ ಶಾನಭಾಗ್,... more...

ದಂಡಕಾರಣ್ಯ ಕೊಂಕಣಿ ಮಹೋತ್ಸವ-25 ಪ್ರಥಮ ದಿನ ದಂಡಕಾರಣ್ಯ ಕೊಂಕಣಿ ಮಹೋತ್ಸವ-25 ಪ್ರಥಮ ದಿನ
ಫೆ.10, 2018: ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ 25 ಮೂರು ದಿನಗಳ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ದಿನಾಂಕ 10,11,12 ನೇ ಫೆಬ್ರವರಿ 2018 ರಂದು ದಾಂಡೇಲಿಯ ರಂಗನಾಥ ಆಡಿಟೋರಿಯಂ... more...

"ಕೊಂಕಣಿ ಲಹರ್": ಶ್ರೀ ಲಕ್ಷ್ಮಿ ವೆಂಕಟರಮಣ ಕಲಾಮಂದಿರ, ಬ್ರಹ್ಮಾವರ "ಕೊಂಕಣಿ ಲಹರ್": ಶ್ರೀ ಲಕ್ಷ್ಮಿ ವೆಂಕಟರಮಣ ಕಲಾಮಂದಿರ, ಬ್ರಹ್ಮಾವರ
ಜ.02, 2018: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾನ್ಯಾತ ರಜತ ವರ್ಷಾಚರಣೆ ಸರಣಿ ಕಾರ್ಯಕ್ರಮದ 23 ನೇ ಕಾರ್ಯಕ್ರಮ ”ಕೊಂಕಣಿ ಲಹರ್” ದಿನಾಂಕ 02-01-2018 ರಂದು... more...

Read all news ...

 

23. "ಕೊಂಕಣಿ ಲಹರ್": ಶ್ರೀ ಲಕ್ಷ್ಮಿ ವೆಂಕಟರಮಣ ಕಲಾಮಂದಿರ, ಬ್ರಹ್ಮಾವರ
22. "ಕೊಂಕಣಿ ಸೌಹಾರ್ದ್" : ಎಸ್.ವಿ.ಡಿ ಸಭಾಭವನ, ಸುಳ್ಯ
21. ಕೊಂಕಣಿ ಸಾಹಿತ್ಯ ಸಮ್ಮೇಳನ : 21 ನೇ ಕಾರ್ಯಕ್ರಮ, ಮಂಗಳೂರು
20. ಕೊಂಕಣಿ ಮಾತೃಭಾಷಿಕಾಲೆ ಸಮಾವೇಶ : ಸಿದ್ದಾಪುರ
19. ಜಿಲ್ಲಾ ಕೊಂಕಣಿ ಸಮಾವೇಶ : ಗದಗ, ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರ
18. ಕೊಂಕಣಿ ಸುರಭಿ ಕಾರ್ಯಕ್ರಮ : ಉಡುಪಿ
17. ಗಡಿನಾಡು ಕೊಂಕಣಿ ಸಂಭ್ರಮ್ : ಕುಂಬಳೆ
15. ಕೊಂಕಣಿ ಚಿಂತನಾ : ಪುತ್ತೂರು
14. ಕೊಂಕಣಿ ಕಿನಾರೊ 2017 : ಸಾಸ್ತಾನ ಕೋಡಿತಲೆ ಶಾಲಾವಠಾರ
13. ಸಾಂಗತ್ ಸುವಾಳೊ 2017 : ಸಾಂ ಲುವಿಸ್ ಕಾಲೇಜಿನ ಸಭಾಂಗಣ
12. ಕೊಂಕಣಿ ಸಾಂಸ್ಕೃತಿಕ ಸಾಂಜ್ : ಹುಬ್ಬಳ್ಳಿ
11. ಕೊಂಕಣಿ ತರಂಗ್ : ಶಿರೂರು
10. ಕೊಂಕಣಿ ವಿದ್ಯಾರ್ಥಿ ಪ್ರತಿಭಾ ಸಮ್ಮಿಲನ್ : ಉಳಗಾ
09. ಕೊಂಕಣಿ ಭಾಷಾ ವಿಚಾರಧಾರಾ : ಮಳಗಿ
08. ಕೊಂಕಣಿ ಮಾನ್ಯತಾ ರುಪ್ಯೋತ್ಸವ್ ವರಸ್ ಸಂಭ್ರಮ್
07. ಕೊಂಕಣಿ ಸಂಭ್ರಮ್ ಕಾರ್ಯಕ್ರಮ : ಪುತ್ತೂರು
06. ಕೊಂಕಣಿ ಲೋಕ್‍ವೇದ್ ಸಂಸಾರ್ ಕಾರ್ಯಕ್ರಮ : ಉತ್ತರ ಕನ್ನಡ
05. ಧಾರವಾಡ : ಕೊಂಕಣಿ ಭಾಷೆ ಸಾಹಿತ್ಯ ಸಂಕ್ಕೃತಿ ಸಮ್ಮಿಲನ
04. ಕೊಂಕಣಿ ಭಾಷಾ ಕಾರ್ಯಾಗಾರ : ಗೇರುಸೊಪ್ಪ
03. ಕೊಂಕಣಿ ಜಾನಪದ ಕಲಾ ಸಾಹಿತ್ಯೋತ್ಸವ : ಯಲ್ಲಾಪುರ
02. ಕೊಂಕಣಿ ಭಾಷಾ ವಿಚಾರಧಾರೆ : ಮುಂಡಗೋಡು
01. ಕೊಂಕಣಿ ಮಾನ್ಯತಾ ದಿಸಾಚೆ ರುಪ್ಯೋತ್ಸವ್

IMAGE ಕೊಂಕಣಿ ಭಾಷಾಭಿಮಾನ ಬೆಳೆಸಲು ಹಾಗೂ ಈ ಭಾಷೆಯನ್ನು ಉಳಿಸಲು, ಸರಕಾರ ಕೊಟ್ಟಂತಹ ಈ ಜವಾಬ್ದಾರಿಯನ್ನು ಏಲ್ಲ ಕೊಂಕಣಿ ಭಷಿಕರ ಮನ ಮುಟ್ಟುವ ಪ್ರಾಮಾಣಿಕ ಪ್ರಯತ್ನ ಹಾಗೂ ವಿಶ್ವಾಸ. ವಿಧ್ಯಾರ್ಥಿ ಸಮೂಹಕ್ಕೆ ಕೊಂಕಣಿ ಕಲಿಕೆ ವಿಶೇಶ... Read More...
IMAGE Konkani Sahitya Academy in Karnataka is an interesting concept in the form of an institution; If activated fully, it can stand up more than just an... Read More...

ಅಧ್ಯಕ್ಶ್

ಶ್ರೀ ಅರ್. ಪಿ. ನಾಯ್ಕ
ಉತ್ತರ ಕನ್ನಡ

 ರಿಜಿಸ್ಟ್ರಾರ್

ಡಾ. ಬಿ. ದೇವದಾಸ ಪೈ
ಮಂಗ್ಳುರ್

 ನಿರ್ದೇಶಕಾಚೊ ಪ್ರತಿನಿಧಿ

ಶ್ರೀ ಎನ್ ಅರ್ ವಿಷು ಕುಮಾರ್
ಬೆಂಗ್ಳುರ್

 ಅರ್ಥ್ ಸದಸ್ಯ್

ಶ್ರೀ ಚಂದ್ರಹಾಸ ರೈ
ಮಂಗ್ಳುರ್

ಶ್ರೀ ಜೋಕಿಂ ಸ್ಟ್ಯಾನ್ಲಿ (ಅಲ್ವಾರಿಸ್)
ಮಂಗ್ಳುರ್

ಶ್ರೀ ದಾಮೋದರ್ ಬಂಡಾರಕರ್
ಪುತ್ತೂರು

ಶ್ರೀ ಲಿಂಗಪ್ಪ ಗೌಡ ನಿರ್ಕೆರೆ
ಮಂಗ್ಳುರ್

ಶ್ರೀ ಉಲ್ಲಾಸ್ ಲಕ್ಷ್ಮೀ ನಾರಾಯಣ (ಪ್ರಭು)
ಕಾರವಾರ

ಶ್ರೀ ಸುಮಂಗಲ ಸದಾನಂದ ನಾಯಕ
ಕಾರವಾರ

ಶ್ರೀ ನಾಗೇಶ್ ಆಣ್ವೇಕರ್
ಕಾರವಾರ

ಶ್ರೀ ರಾಮ.ಎ. ಮೇಸ್ತ
ಕುಂದಾಪುರ

ಶ್ರೀ ಸಂತೋಷ್ ಮಹಾಲೆ
ಧಾರವಾಡ

ಶ್ರೀ ಕೆ. ಲಕ್ಷಣ ಪ್ರಭು
ಕುಂಬ್ಳೆ, ಕಾಸರಗೋಡ್

ಶ್ರೀ ದಯಾನಂದ ಪಾಂಡು ಗೌಡ
ಉತ್ತರ ಕನ್ನಡ

ಶ್ರೀ ಮಾನ್ಯುವೆಲ್ ಸ್ಟೀಫನ್ ಎ. ರೊಡ್ರಿಗಸ್
ಹೊನ್ನಾವರ

ಶ್ರೀ ಅಶೋಕ್ ಕುಮಾರ್
ಕುಂದಾಪುರ

ಶ್ರೀ ಮಾಧವ ಶೇಟ್
ಉಡುಪಿ

ಶ್ರೀ ಸಂತೋಷ್ ಶೆಣೈ
ಮಂಗ್ಳುರ್

ಶ್ರೀಮತಿ ಶೀಲಾ ಭಂಡಾರ್ಕರ್
ಮೈಸೂರ್

Home | About | Sitemap | Contact

Copyright ©2014 www.konkaniacademy.org. Powered by eCreators

Contact Us

Karnataka Konkani Sahitya Academy
Department of Kannada and Culture, Govt. of Karnataka
City Corporation Building, Lalbagh
Mangalore - 575003, Karnataka State
Tele/Fax: 0824-2453167
Email: [email protected]
[email protected]